Jio Plans: ಜಿಯೋ ಗ್ರಾಹಕರು ಕೇವಲ 1 ರೂಪಾಯಿ ಹೆಚ್ಚಾಗಿ ನೀಡಿ OTT ಅಪ್ಲಿಕೇಶನ್ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಆನಂದಿಸಬಹುದು!
Jio Plans: ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿಯ ಮಾನ್ಯತೆಯ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಲು ಬಯಸಿದರೆ ನೀವು ಖಂಡಿತವಾಗಿಯೂ ಆಯ್ದ ಯೋಜನೆಗಳ ಮೇಲೆ ಕಣ್ಣಿಡಬೇಕು.ಉದಾಹರಣೆಗೆ ನೀವು ಜಿಯೋದ ಈ 1,028 ರೂಗಳ ರಿಚಾರ್ಜ್ ಯೋಜನೆಯಲ್ಲಿ ಕ್ಯಾಶ್ಬ್ಯಾಕ್ ಮತ್ತು ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ನೀಡುತ್ತದೆ. ಆದರೆ ಅದೇ ಕೇವಲ 1 ರೂಗಳನ್ನು ಅಂದ್ರೆ 1029 ರೂಗಳನ್ನು ನೀಡುವ ಮೂಲಕ OTT ಅಪ್ಲಿಕೇಶನ್ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಆನಂದಿಸಬಹುದು. ಹಾಗಾದ್ರೆ ಈ ಎರಡೂ ಯೋಜನೆಗಳು ಒಂದೇ […]